ನೀವು ಯಾರಿಗೆ ಸೀಟು ಕೊಡುತ್ತೀರಿ? ನಿಮ್ಮ ಆಯ್ಕೆ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ!

ನೀವು ಯಾರಿಗೆ ಸೀಟು ಕೊಡುತ್ತೀರಿ? ನಿಮ್ಮ ಆಯ್ಕೆ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ!

ನೀವು ಜನದಟ್ಟಣೆಯಿಂದ ಕೂಡಿದ ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನಿಮ್ಮ ಪಕ್ಕದಲ್ಲಿ ಕೇವಲ ಒಂದು ಸೀಟು ಮಾತ್ರ ಖಾಲಿ ಇದೆ. ಆಗ ನಾಲ್ವರು ಆ ಸೀಟಿಗಾಗಿ ನಿಮ್ಮ ಮುಂದೆ ಬಂದು ನಿಲ್ಲುತ್ತಾರೆ. ನಿಮ್ಮ ಮುಂದಿರುವ ಆಯ್ಕೆಗಳು:  A. ಅಳುತ್ತಿರುವ ಮಗುವನ್ನು ಎತ್ತಿಕೊಂಡಿರುವ ತಾಯಿ. B. ಊರುಗೋಲಿನ…